ಗೌಪ್ಯತೆ ನೀತಿ

BodyMarga‌.in ನಲ್ಲಿ ನಿಮ್ಮ ಗೌಪ್ಯತೆ ನಿಮಗೆ ಮುಖ್ಯ. ಈ ನೀತಿ ನಿಮಗೆ ಏನು ಮಾಹಿತಿ ಸಂಗ್ರಹವಾಗುತ್ತದೆ ಮತ್ತು ಅದು ಹೇಗೆ ಬಳಕೆಯಾಗುತ್ತದೆ ಅನ್ನುವುಧನ್ನು ವಿವರಿಸುತ್ತದೆ.

ನಾವು ಏನು ಮಾಹಿತಿ ಪಡೆದುಕೊಳ್ಳುತ್ತೇವೆ? - ನೀವು ಸಂಪರ್ಕಿಸಿದಾಗ, ನಿಮ್ಮ ಹೆಸರು, ಇಮೇಲ್ ಮಾಹಿತಿ ಸ್ವೀಕರಿಸಬಹುದು. ನೀವು ಬ್ಲಾಗ್ ವೀಕ್ಷಿಸಿದಾಗ, ನಿಮ್ಮ IP ವಿಳಾಸ, ಬ್ರೌಸರ್, ಬಳಕೆ ಮಾಹಿತಿ ಸ್ವಯಂಚಾಲಿತವಾಗಿ ಅಂಕಿಅಂಕಗಳಿಗಾಗಿ ಪಡೆದುಕೊಳ್ಳಲಾಗುತ್ತದೆ.

ಕುಕೀಸ್ ಮತ್ತು ಜಾಹೀರಾತುಗಳು - BodyMarga.in ವೆಬ್‌ಸೈಟ್‌ಗೆ ನಿಮ್ಮ ಅನುಭವ ಉತ್ತಮವಾಗಿಸಲು ಕುಕೀಸ್ ಬಳಸಲಾಗುತ್ತದೆ. Google AdSense ಜಾಹೀರಾತುಗಳಿಗೆ ಸಹಜವಾಗಿ ಕುಕೀಸ್ ಬಳಸಬಹುದು. ಇದು ನಿಮ್ಮ ಬ್ಲಾಗ್ ಬಳಕೆಯನ್ನು ಆಧರಿಸಿ ಜಾಹೀರಾತುಗಳನ್ನು ತೋರಿಸಲು ಸಹಾಯ ಮಾಡುತ್ತದೆ. ನೀವು ಕುಕೀಸ್ ಅನ್ನು ನಿಮ್ಮ ಬ್ರೌಸರ್‌ ಸೆಟ್ಟಿಂಗ್‌ಗಳಲ್ಲಿ ನಿಷ್ಕ್ರಿಯ ಮಾಡಬಹುದು.

ಮಾಹಿತಿ ಉಪಯೋಗಿಸುವ ಬಗ್ಗೆ - ನಿಮ್ಮ ಮಾಹಿತಿ ನಮ್ಮ ಬ್ಲಾಗ್ ಉತ್ತಮಗೊಳಿಸಲು ಮಾತ್ರ ಬಳಸಲಾಗುತ್ತದೆ.ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೊರಗಿನ ಯಾರಿಗೂ ಹಂಚಿಕೊಳ್ಳುವುದಿಲ್ಲ.

ಬೇರೆ ಜಾಲತಾಣದ ಲಿಂಕ್‌ಗಳ- ನಮ್ಮ ಬ್ಲಾಗ್‌ನಲ್ಲಿ ಬೇರೆ ಜಾಲತಾಣಗಳ ಲಿಂಕ್ ಇದ್ದರೆ, ಅವುಗಳ ಗೌಪ್ಯತೆ ನೀತಿಗೆ ನಾವು ಹೊಣೆಗಾರರಾಗಿಲ್ಲ.

ಮಕ್ಕಳಿಗೆ ಸಂಬಂಧಿಸಿದ ಪ್ರಶ್ನೆಗಳು - 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮಾಹಿತಿ ನಾವು ಉದ್ದೇಶಪೂರಕವಾಗಿ ಸಂಗ್ರಹಿಸುವುದಿಲ್ಲ.

ಒಪ್ಪಿಗೆ - BodyMarga.in ಬಳಕೆ ಮಾಡಿದರೆ, ನೀವು ಈ ನೀತಿಯನ್ನು ಒಪ್ಪಿಕೊಳ್ಳುತ್ತೀರಿ.

ಬದಲಾವಣೆಗಳುನೀತಿಯಲ್ಲಿ ಬದಲಾಗಿಸಿದರೆ, ಈ ಪುಟದಲ್ಲಿ ಪ್ರಕಟಿಸಲಾಗುತ್ತದೆ.ಪ್ರಶ್ನೆಗಳಿಗೆ/ವಿಚಾರಗಳಿಗೆ ದಯವಿಟ್ಟು ನಮ್ಮ ಸಂಪರ್ಕ ಪುಟ ಬಳಸಿ.